ಉಚಿತ ಪ್ರ್ಲೋರೊಸಿಸ್ ತಪಾಸಣಾ ಶಿಬಿರ…

0
194

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಪ್ಲೋರೈಡ್ ಮಿಶ್ರಿತ ನೀರು ಕುಡಿಯುವುದರಿಂದ ಪ್ಲೋರೊಸಿಸ್ ಕಾಯಿಲೆಗೆ ಜನರು ತುತ್ತಾಗುತ್ತಿದ್ದಾರೆ.ತಡೆಯಲು ಶುದ್ಧ ನೀರನ್ನು ಬಳಸಬೇಕು ಎಂದು ತಾಲ್ಲೂಕು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ತಿಳಿಸಿದರು.

ನಗರದ ಸಾರ್ವಜನಿಕ ಅಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಪ್ರ್ಲೋರೊಸಿಸ್ ತಪಾಸಣಾ ಶಿಬಿರ ಕುರಿತು ಮಾತನಾಡಿ ಪ್ರ್ಲೋರೊಸಿಸ್ ಕಾಯಿಲೆಗೆ ತುತ್ತಾದವರನ್ನು ತಪಾಸಣೆ ಮಾಡಿ ಸೂಕ್ತ ಚಿಕಿಸ್ತೆ ನೀಡಿ ರೋಗಿಗಳ ಆರೋಗ್ಯ ರಕ್ಷಿಸುವಂತ ಶಿಬಿರವಾಗಿದೆ. ಈ ಕಾಯಿಲೆಗೆ ಸಂಬಂಧಿಸಿದಂತೆ ಪ್ರತಿದಿನ ಜಿಲ್ಲಾ ಆಸ್ಪತ್ರೆಯ 109 ರೂಮಿನಲ್ಲಿ ಉಚಿತ ತಪಾಸಣೆ ಮಾಡಲಾಗುವುದು ಎಂದು ಜಿಲ್ಲಾ ಪ್ರ್ಲೋರೊಸಿಸ್ ಅಧಿಕಾರಿ ವಿನೋದ್ ತಿಳಿಸಿದರು.

LEAVE A REPLY

Please enter your comment!
Please enter your name here