ಉಡಿ ತುಂಬುವ ಕಾರ್ಯಕ್ರಮ..

0
161

ಕಲಬುರಗಿ/ಅಫಜಲಪೂರ:ತಾಲ್ಲೂಕಿನ ಸುಕ್ಷೇತ್ರ ಗೌರ (ಕೆ) ಗ್ರಾಮದ ಶ್ರೀ ಎರಡನೇಯ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬಂದು ಸಾವಿರದ ಒಂದು ಮಹಿಳೆಯರ ಉಡಿ ತುಂಬುವ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ನೈತಿಕತೆ, ಧರ್ಮ, ಜಾತಿ, ಆಚಾರ, ವಿಚಾರ, ಪುರಾಣ ಎಂಬುದು ಮನುಷ್ಯ ಕುಲಕ್ಕೆ ಮಾಡಲಾಗಿದೆ ಹೊರತು ಬೇರೆ ಯಾವ ಪ್ರಾಣಿ, ಪಕ್ಷಿಗಳಿಗೆ ಅಲ್ಲ ಆದ್ದರಿಂದ ಎರಡನೇ ಕೈಲಾಸ ಎಂದೆ ಬಿರುದು ಪಡೆದುಕೋಂಡಿದೆ. ಈ ಮಠ ನಿರ್ಮಾಣ ಮಾಡಲು ನಮ್ಮ ಮಠದಿಂದ ಬಂದು ನೂರು ಚೀಲ ಸಿಮೆಂಟ್ ಮಠಕ್ಕೆ ಕಾಣಿಕೆ ರೂಪದಲ್ಲಿ ನೀಡುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಂಕಲಗಾ ಗ್ರಾಮದ ಮುಸ್ಲಿಂ ಸಮಾಜದ ಫಕೀರ ಅವರಿಂದ ಐವತ್ತು ಚೀಲ ಸಿಮೆಂಟ್ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಜಕುಮಾರ ಬಬಲಾದ ಅವರಿಂದ ಎರಡು ಲಕ್ಷ ರೂಪಾಯಿ ಮಠಕ್ಕೆ ಧನ ಸಹಾಯ ನೀಡಿದರು.ಈ ಸಂದರ್ಭದಲ್ಲಿ ಗೋಲಸಾರ ಶ್ರೀಗಳು.ಬಾಬಾಗೌಡ ಪಾಟೀಲ. ಸಿದ್ದರಾಮ ಹೋಸಮನಿ.ಮಹಾಂತಯ್ಯ ಸ್ವಾಮಿ.ತುಕರಾಮ ಸಿಂಧೆ.ರಾಜಕುಮಾರ ಕಲಶೇಟ್ಟಿ.ಸಿದ್ದರಾಮ ತೇಗನೂರ.ಪುಂಡಲಿಂಕ ಜಾಧವ.ಮಲ್ಲಿಕಾರ್ಜುನ ಜಿಡ್ಡಗಿ.ಲಕ್ಷೀಪುತ್ರ ಕಲಶೇಟ್ಟಿ.ಶರಣಪ್ಪ ಮಾನಶಿವಣಗಿ.ಚಾಂದ ನದಾಫ. ನೂರುದ್ದಿನ್ ನಂದರ್ಗಿ.ಜಾವಿದ ಪಟೇಲ.ಶಬ್ಬೀರ ಮುಲ್ಲಾ.ಪರಮೋಶ್ವರ ಬುಜರಿ.ಸುಭಾಷ ಸುರ್ಯವಂಶಿ ಸೇರಿದಂತೆ ಇನ್ನಿತರು ಉಪಸ್ಥತರಿದ್ದರು

LEAVE A REPLY

Please enter your comment!
Please enter your name here