ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಒತ್ತಾಯ

0
118

ಮಂಡ್ಯ/ಮಳವಳ್ಳಿ: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಮಳವಳ್ಳಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೆರಳಿದರು. ಪಟ್ಟಣದ ಕರವೇ ಕಚೇರಿಯಿಂದ ತಾಲ್ಲೂಕು ಅಧ್ಯಕ್ಷ ಎಂ.ಪಿ‌ ಮಧು ನೇತೃತ್ವದಲ್ಲಿ ಸುಮಾರು 2ಬಸ್ .2 ಟಾಟಾಸುಮೋ ಸೇರಿದಂತೆ 250 ಕ್ಕೂ ಹೆಚ್ಚು ಮಂದಿ ತೆರಳಿದರು. ಈ ಸಂದರ್ಭದಲ್ಲಿ ಕಾರ್ಯಾದ್ಯಕ್ಷ ಬಿಜಿಪುರ ಬಸವರಾಜು. ಪ್ರಧಾನ ಕಾರ್ಯದರ್ಶಿ ಅಪ್ಪೇಗೌಡ. ಮಹಿಳಾ ತಾಲ್ಲೂಕು ಅಧ್ಯಕ್ಷೆ ಜಯಶೀಲಾಈರೇಗೌಡ , ಸೇರಿದಂತೆ ಮತ್ತಿತ್ತಿರರು ಇದ್ದರು

LEAVE A REPLY

Please enter your comment!
Please enter your name here