ಉದ್ರಿಕ್ತರಿಂದ ಆಂಬ್ಯುಲೆನ್ಸ್ ಗಾಜು ಪುಡಿಪುಡಿ

0
172

ತುಮಕೂರು/ಪಾವಗಡ: ನಗರದ 108 ಮತ್ತು ಸರಕಾರಿ ಅಂಬೂಲನ್ಸ್ ಗಳಿಗೆ ತಾಲ್ಲೂಕಿನ ಮೀನ ಕುಂಟ ಹಳ್ಳಿ ಗ್ರಾಮದ ನಿವಾಸಿಗಳಿಂದ ಕಲ್ಲು ತೂರಾಟ. ಅಪಘಾತ ಗೂಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಬಂದಿದ್ದ ಗ್ರಾಮಸ್ಥರು, ವೈದ್ಯರು ಸ್ಥಳದಲ್ಲಿ ಇಲ್ಲ ಎಂದು ಕುಪಿತಗೊಂಡು ಏಕಾ ಏಕಿ ಅಂಬೂಲನ್ಸ್ ಗಾಜು ಹೂಡೆದಿದ್ದಾರೆ ಎನ್ನಲಾಗಿದೆ. ಸರಕಾರಿ ಆಸ್ಪತ್ರೆಯ ವೈದ್ಯ ವಂಕಟೇಶ್ ಮಾತನಾಡಿ ವಂಕಟೇಶ್ ಎಂಬ ವ್ಯಕ್ತಿ ಅಪಘಾತದಲ್ಲಿ ಕಾಲಿಗೆ ಬಲವಾದ ಪೆಟ್ಟು ಬಿದ್ದ ಕಾರಣ ಹೆಚ್ಚಿನ ಚಿಕ್ಸಿತೆಗೆ ಬೆಂಗಳೂರಿಗೆ ಕಳಹಿಸಲಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here