ಉರಳಿ ಬಿದ್ದ ಮೂರು ಅಂತಸ್ಥಿನ ಹಳೆ ಕಟ್ಟಡ

0
157

ಕೋಲಾರ: ಕೋಲಾರದಲ್ಲಿ ಉರಳಿ ಬಿದ್ದ ಮೂರು ಅಂತಸ್ಥಿನ ಹಳೆ ಕಟ್ಟಡ,ಕೋಲಾರದ ನಗರದ ಬಸ್ ನಿಲ್ದಾಣದಲ್ಲಿರುವ ಫಲಾಮೃತ ಕಟ್ಟಡ.ಕಟ್ಟಡದಲ್ಲಿ ಮಲಗಿದ್ದ ಆರು ಮಂದಿ ಪ್ರಾಣಾಪಾಯದಿಂದ ಪಾರು.ಸುಮಾರು ನೂರು ವರ್ಷಗಳ ಕಾಲದ ಹಳೆಯ ಬಿಲ್ಡಿಂಗ್.ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಯಿಂದ ಪರಿಶೀಲನೆ. ಜನರು ಸ್ಥಳಕ್ಕೆ ತರಳದಂತೆ ಕಟ್ಟೇಚ್ಚರ.ಕಟ್ಟಡ ಸಂಪೂರ್ಣ ಉರಳಿ ಬೀಳುವ ಸಾಧ್ಯತೆ.ಅಕ್ಕಪಕ್ಕದ ನಿವಾಸಿಗಳನ್ನು ಖಾಲಿ ಮಾಡಿಸುತ್ತಿರುವ ಪೊಲೀಸರು.

LEAVE A REPLY

Please enter your comment!
Please enter your name here