ಉರುಸ್ ಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ

0
320

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಮುರಗಮಲ್ಲ ದ ಅಮ್ಮಾಜಾನ್-ಬಾವಾಜಾನ್ ದರ್ಗಾದಲ್ಲಿ ಕರ್ನಾಟಕ ವಕ್ಫ್ ಮಂಡಳಿ ಯಿಂದ ಎರಡು ಮೂರು ದಿನ ಆಚರಿಸಲಾದ ಉರುಸ್ ಕಾರ್ಯಕ್ರಮ ಅದ್ದೂರಿ ಯಾಗಿ ನಡೆಯಿತು ಎಂದು ಜಿಲ್ಲಾ ವಕ್ಫ್ ಅಧಿಕಾರಿ ಫೊಜಿಯಾ ಸುಲ್ತಾನ ತಿಳಿಸಿದರು.

ಉರುಸ್ ಕಾರ್ಯಕ್ರಮವನ್ನು ತಾಲ್ಲೂಕಿನ ಜನತೆ ಊರಿನ ಜನರು ಮತ್ತು ತಾಲ್ಲೂಕಿನ ಎಲ್ಲಾ ಅಧಿಕಾರಿ ಗಳ ಸಹಕಾರದೊಂದಿಗೆ ಉರುಸ್ ಕಾರ್ಯಕ್ರಮ ನಡೆಯಿತು.
ಜಿಲ್ಲಾ ವಕ್ಫ್ ಅಧಿಕಾರಿ ಫೊಜಿಯಾ ಸುಲ್ತಾನ ,ವಕ್ಫ್ ಅಧಿಕಾರಿ ನವೀದ್ ಪಾಷ ,ಮುರಗಮಲ್ಲ ದರ್ಗಾ ಕಮಿಟಿ ತಯಾಬ್ ನವಾಜ್ ,ಡಿ.ಡ್ಯೂ.ಎ.ಸಿ ಸದಸ್ಯರು ಅನ್ಸಾರ್ ಖಾನ್ , ಫಯಾಜ್ ,ಗ್ರಾಮಪಂಚಾಯ್ತಿ ಸದಸ್ಯರು ನರಸಿಂಹ ಮೂರ್ತಿ ,ಉರುಸ್ ಕಮಿಟಿ ಸದಸ್ಯರು ಆರೀಫ್ ಖಾನ್ ಮಕ್ಸುದ್ ಅಲ್ಲಿ ,ಮೌಲ ರವರು ಎಲ್ಲಾ ಜನತೆಗೆ ಮತ್ತು ತಾಲ್ಲೂಕಿನ ಅಧಿಕಾರಿ ಗಳಿಗೆ ಜಿಲ್ಲಾ ವಕ್ಫ್ ಮಂಡಳಿಯಿಂದ *ನಮ್ಮೂರು ವಾಹಿನಿ* ಮುಖಾಂತರ ಕೃತಜ್ಞತೆಗಳ ಸಲ್ಲಿಸಿದರು.

LEAVE A REPLY

Please enter your comment!
Please enter your name here