ಎಡಿಎಸ್ಎಸ್ ವತಿಯಿಂದ ಸಂಭ್ರಮಾಚರಣೆ.

0
294

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಅಂಬೇಡ್ಕರ ಕಾಲೋನಿಯಲ್ಲಿ ಅಂಬೇಡ್ಕರವರು ಸಂವಿಧಾನದ ರಚನೆ ಮಾಡಿ 69 ವರ್ಷ ಆಗಿದೆ ಅದರ ಅಂಗವಾಗಿ ಎಡಿಎಸ್ಎಸ್ ವತಿಯಿಂದ ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಭಾವಚಿತ್ರ ಮುಂದೆ ಮೇಣದ ಬತ್ತಿ ಅಂಟಿಸಿ ಕೇಕ್ ಕಟ್ ಮಾಡುವ ಮುಖಾಂತರ ಸಂಭ್ರಮಾಚರಣೆ ಮಾಡಿದರು.

LEAVE A REPLY

Please enter your comment!
Please enter your name here