ಎದೆ ಹಾಲು ಕರಿತು ಅರಿವು ಮೂಡಿಸು ಕಾರ್ಯಕ್ರಮ

0
132

ತುಮಕೂರು/ಗುಬ್ಬಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾ. ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಅಭಿಯೋಜನಾ ಇಲಾಖೆ ಶಿಶು ಅಭಿವೃದ್ಧಿ ಇಲಾಖೆ ಹಾಗು ಆರೋಗ್ಯ ಇಲಾಖೆ ಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಆಚರಣೆ ಮಾಡಲಾಯಿತು. ಹಾಗೂ ಎದೆ ಹಾಲು ಕರಿತು ಅರಿವು ಮೂಡಿಸು ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here