ಎನ್ಐಸಿ : ಶಿಬಿರದ ಪ್ರತಿನಿಧಿಗಳಾಗಿ ಆಯ್ಕೆ

0
336

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಮಾಚ್೯ 3 ರಿಂದ 9 ವರೆಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತೆ (ಎನ್.ಐ.ಸಿ) ಶಿಬಿರಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳಾಗಿ ತಾಲ್ಲೂಕಿನ ವಿದ್ಯಾಥಿ೯ಗಳಾದ ನವೀನ್ ಕುಮಾರ್. ಕೆ.ಎಸ್. ಮತ್ತು ಅನಿಲ್ ಕುಮಾರ್ ಎನ್. ರವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
ಶಿಡ್ಲಘಟ್ಟ ತಾಲ್ಲೂಕಿನ ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷರಾದ ಆಂಜಿನಪ್ಪ(ಪುಟ್ಟು) ರವರು ವಿದ್ಯಾಥಿ೯ಗಳಿಗೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here