ಎರಡನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

0
199

ಬಳ್ಳಾರಿ /ಬಳ್ಳಾರಿ- ಎರಡನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ- ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂ ಮಾಡಲು ಒತ್ತಾಯಿಸಿ ನಡೆಯುತ್ತಿರುವ ಧರಣಿ- ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ- ಗುತ್ತಿಗೆ ಪದ್ಧತಿ ರದ್ದು ಮಾಡಲು ಆಗ್ರಹ- ರಾತ್ರಿ ಸುರಿದ ಜಿಟಿ, ಜಿಟಿ ಮಳೆಯಲ್ಲೂ ಧರಣಿ ಮುಂದುವರಿಕೆ- ೧೫೦೦ ಕ್ಕೂ ಹೆಚ್ಚು ಪೌರಕಾರ್ಮಿಕರಿಂದ ಕೆಲಸ ಬಹಿಷ್ಕಾರ ಮಾಡಿ ಹೋರಾಟ- ರಾಜ್ಯ ಸರಕಾರ ತನ್ನ ಸಚಿವ ಸಂಪುಟ ತಿರ್ಮಾನದಂತೆಯೇ ಪೌರ ಕಾರ್ಮಿಕರನ್ನು ಖಾಯಂ ಮಾಡಲು ಒತ್ತಾಯಿಸಿ

ನಿನ್ನೆಯಿಂದ ಕೆಲಸ ಮಾಡದೇ ಧರಣಿಗೆ ಮುಂದಾಗಿದ್ದಾರೆ. ಸಮಾನತೆ ಯೂನಿಯನ್ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನೇತೃತ್ವ ವಹಿಸಿದ್ದಾರೆ. ಸುಮಾರು ೧೫ ನೂರುಕ್ಕೂ ಹೆಚ್ಚು ಪೌರ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬಳ್ಳಾರಿ ಸೇರಿದಂತೆ ಜಿಲ್ಲೆಯ ೭ ತಾಲೂಕುಗಳ ಮಹಾನಗರ ಪಾಲಿಕೆ, ಪುರಸಭೆ, ನಗರ ಸಭೆ, ಪಟ್ಟಣ ಪಂಚಾಯ್ತಿಯ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ರಾತ್ರಿಯಿಡಿ ಟೆಂಟ್ ನಲ್ಲೇ ಕುಳಿತ ಪೌರ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಲಿಗಿರುವ ಕಾಮಿ೯ ಕರು ರಾತ್ರಿ ಸುರಿದ ಜಿಟಿ,ಜಿಟಿ ಮಳೆಯಲ್ಲೂ ಧರಣಿ ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here