ಎರಡು ತಲೆ ಕರು ಜನನ…

0
143

ಕೋಲಾರ/ಬಂಗಾರಪೇಟೆ :ನಮ್ಮೂರು ಬಂಗಾರಪೇಟೆ ತಾಲ್ಲೂಕು ಬೇತಂಗಲ ಸಮೀಪ ಇರುವ ನಲ್ಲೂರು ಗ್ರಾಮದಲ್ಲಿ ಹಸುವೊಂದು ಎರಡು ತಲೆಯ ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಅದೇ ಗ್ರಾಮದ ರೈತ ಉಮೇಶ್ ಎಂಬುವರಿಗೆ ಸೇರಿದ ಸೀಮೆ ಹಸು. ಎಚ್.ಎಫ್.ತಳಿಯ ಸೀಮೆ ಹಸು ವಿಚಿತ್ರ ಕರುವಿಗೆ ಜನ್ಮ ನೀಡಿ ಅಚ್ಚರಿ ಉಂಟು ಮಾಡಿಸಿದೆ. ಕರುವಿಗೆ ಎರಡು ತಲೆ, ನಾಲ್ಕು ಕಿವಿ, ನಾಲ್ಕು ಕಣ್ಣು, ಎರಡು ಮೂಗು ಇವೆ. ಹಸು ಹಾಗೂ ಎರಡು ತಲೆ ಕರುವನ್ನ ನೋಡಲು ಮುಗಿದು ಬಿದ್ದಿದ್ದಾರೆ. ವೈದ್ಯಕೀಯ ಜಗತ್ತಿಗೆ ಅಚ್ಚರಿ ಮೂಡಿಸಿರುವ ಎರಡು ತಲೆ ಕರುವಿನ ಜನನ ಇದಾಗಿದೆ. ಮೂರು ದಿನದ ಹಿಂದೆ ಜನ್ಮ ನೀಡಿದ ಹಸು, ಪ್ರಸ್ತುತ ಹಸು ಕರು ಅರೋಗ್ಯವಾಗಿದೆ.

LEAVE A REPLY

Please enter your comment!
Please enter your name here