ಎಸಿಬಿ ಅಧಿಕಾರಿಗಳ ದಿಢೀರ್ ಬೇಟಿ..

0
150

 

ಚಿಕ್ಕಬಳ್ಳಾಪುರ:ಬೆಳ್ಳಂ ಬೆಳಗ್ಗೆ ಮಾರಿಕುಪ್ಪ ಗ್ರಾಮ ಪಂಚಾಯತಿಗೆ ದಿಡಿರನೇ ಎಸಿಬಿ ಅಧಿಕಾರಿಗಳು ಬೇಟಿ ತಬ್ಬೀಬ ಆದ ಅಧಿಕಾರಿಗಳು.

ಪವನ್ ಕುಮಾರ್ ನೇತೃತ್ವದಲ್ಲಿ ಎ ಸಿ ಬಿ ತಂಡ ಇಲ್ಲಿನ ಸಮೀಪದ ಮಾರಿಕುಪ್ಪ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಹಲವು ಕಡತಗಳನ್ನು ಪರಶಿಲನೆ ಮಾಡುತಿದ್ದಾರೆ
ಯಾಯುದೆ ಸುಳಿವು ಇಲ್ಲದ ದಿಡಿರನೆ ಬೇಟಿ ಮಾಡಿದ್ದರಿಂದ ಅಧಿಕಾರಿಗಳು ತಬ್ಬೀಬ ಆದ ಪ್ರಸಂಗ ನಡಿಯುತು

LEAVE A REPLY

Please enter your comment!
Please enter your name here