ಎಸಿಬಿ ದಾಳಿ..

0
137

ವಿಜಯಪುರ:ಅಥಣಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ರಾಜಶ್ರೀ ಜೈನಾಪುರ ಮನೆ ಮೇಲೆ ದಾಳಿ.ವಿಜಯಪುರ ನಗರದ ಲಕ್ಷ್ಮಿ ನರಸಿಂಹ ನಗರದಲ್ಲಿರುವ ನಿವಾಸದ ಮೇಲೆ ಎಸಿಬಿ ದಾಳಿ.ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು.ಎಸಿಬಿ ಡಿಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ದಾಳಿ…

ನಮ್ಮೂರು ಟಿವಿ ನಂದೀಶ…

LEAVE A REPLY

Please enter your comment!
Please enter your name here