ಎಸಿಬಿ ದಾಳಿ

0
172

ಬಳ್ಳಾರಿ/ ಹೊಸಪೇಟೆ: ಬೆಳ್ಳಂ ಬೆಳಗ್ಗೆ ಎಸಿಬಿ ದಾಳಿ- ಬಳ್ಳಾರಿ ತಾಲೂಕಿನ ಹೂವಿನ ಹಡಗಲಿಯ ಪ್ರಭಾರಿ ಸಬ್ ರಿಜಾಸ್ಟರ್ ಕೆ.ಮರಿಗಾದಿ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ತಂಡ- ಬಳ್ಳಾರಿ ಜಿಲ್ಲೆ ಹೊಸಪೇಟೆಯ ಬಸವೇಶ್ವರ ಬಡಾವಣೆಯಲ್ಲಿರುವ ಮನೆ- ಏಕಕಾಲದಲ್ಲಿದಲ್ಲಿ ೬ ಕಡೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು- ಎಸಿಬಿ ಎಸ್ಪಿ ಅನಿತಾ ಹದ್ದಣ್ಣನವರ್ ಹಾಗೂ DYSP ಗಿರೀಶ್ ನೇತೃತ್ವದಲ್ಲಿ ದಾಳಿ- ಪ್ರಭಾರಿ ಉಪನೊಂದವಣಾಧಿಕಾರಿಯಾಗಿರುವ ಕೆ.ಮರಿಗಾದಿಯವರ ಕಛೇರಿ, ಮತ್ತು ಸಂಬಂಧಿಕರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು- ಹ.ಬೋ.ಹಳ್ಳಿ, ಹೊಸಪೇಟೆಗಳಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದರು- ಸದ್ಯ ಹೂವಿನ ಹಡಗಲಿಯಲ್ಲಿ ಜಪನೊಂದವಣಾಧಿಕಾರಿಯಾಗಿ ಕೆಲಸ- ಮಹತ್ವದ ದಾಖಲೆ ಪರಿಶೀಲನೆ.

LEAVE A REPLY

Please enter your comment!
Please enter your name here