ಎಸಿಬಿ ಬಲೆಗೆ ಎಂಎಸ್ಐಎಲ್ ಅಧಿಕಾರಿ..

0
122

ರಾಯಚೂರು:ಎಂಎಸ್ಐಎಲ್ ನ ಅಧಿಕಾರಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ನಗರದ ಡ್ಯಾಡಿ ಕಾಲೋನಿಯ ಮನೆಯೊಂದರಲ್ಲಿಗಂಗಪ್ಪ ಎನ್ನುವವರಿಂದ ಲಂಚ ಪಡೆಯುತ್ತಿದ್ದಾಗ ಎಂಎಸ್ಐಎಲ್ ಜಿಲ್ಲಾ ಅಧಿಕಾರಿ ಕೃಷ್ಣಾ ನಾಯಕ್ ಬಲೆಗೆ ಬಿದ್ದಿದ್ದಾನೆ.ಗಂಗಪ್ಪನವರಿಗೆ ಎಂಎಸ್ಐಎಲ್ ಗುತ್ತಿಗೆಗೆ ಸಂಬಂದಿಸಿದಂತೆ 15 ಸಾವಿರ ಲಂಚ ನೀಡಬೇಕೆಂದು ತಿಳಿಸಿದ್ದ ಗಂಗಪ್ಪ ನವರು ಎಸಿಬಿಗೆ ದೂರು ನೀಡಿದ್ದು ದಾಳಿ ನಡೆಸಿದ ವೇಳೆ ಅಧಿಕಾರಿ ಕೃಷ್ಣಾ ನಾಯಕ ಲಚದ ಆರೋಪದಡಿಯಲ್ಲಿ ಬಂದಿಸಿ ವಶಕ್ಕೆ ಪಡೆಯಲಾಗಿದೆ.

LEAVE A REPLY

Please enter your comment!
Please enter your name here