ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಗ.

0
224

ಶಿವಮೊಗ್ಗ/ಶಿಕಾರಿಪುರ: ಪಟ್ಟಣದಲ್ಲಿ ಎಸಿಬಿ ದಾಳಿ.ರಮೇಶ್ ಒಂದು ಸಾವಿರ ರೂ ಲಂಚ ಪಡೆಯುವಾಗ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ.
ರಮೇಶ್ ಶಿಕಾರಿಪುರ ತಾಲೂಕಿನ ಸುರಗೀಹಳ್ಳಿ ಗ್ರಾಮ ಪಂಚಾಯತ್ ನ ಗ್ರಾಮ ಲೆಕ್ಕಿಗ.

ಆದಾಯ/ ಜಾತಿ ಪ್ರಮಾಣ ಪತ್ರ ನೀಡಲು ಲಂಚ ಸ್ವೀಕರಿಸುವ ವೇಳೆ ದಾಳಿ.ಎಸಿಬಿ ಇನ್ಸಪೆಕ್ಟರ್ ತೀಪ್ಪೆಸ್ವಾಮಿ ನೇತೃತ್ವದಲ್ಲಿ ದಾಳಿ.

LEAVE A REPLY

Please enter your comment!
Please enter your name here