ಎಸ್ಐಟಿ ತನಿಖೆ-ವಿಚಾರಣೆ

0
170

ಬಳ್ಳಾರಿ- ಸಂಡೂರಿನಲ್ಲಿ ಮುಂದುವರೆದ ಎಸ್ಐಟಿ ತನಿಖೆ- ಮಾಜಿ ಸಿಎಂ ಧರ್ಮ್ ಸಿಂಗ್ ಸರಕಾರದಲ್ಲಿ ಪಟ್ಟಾ ಜಮೀನಿನಲ್ಲಿ ಡಿಗ್ಗಿಂಗ್- ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಎಸ್ಐಟಿ ವಿಚಾರಣೆ- ಎಸ್ಐಟಿ ಎಸ್ಪಿ ಮಂಜುನಾಥ್ ಅಣ್ಣೀಗೇರಿ ನೇತೃತ್ವದ ೮ ಜನ ಅಧಿಕಾರಿಗಳ ತಂಡದಿಂದ ಪಟ್ಟಾ ಜಮೀನಿನಲ್ಲಿ ಡಿಗ್ಗಿಂಗ್ ಮಾಡಿದ ಜನರ ವಿಚಾರಣೆ- ಸಂಡೂರು ತಾಲೂಕಿನ ನಾನಾ ಗ್ರಾಮಗಳಿಗೆ ತೆರಳಿ ಮಾಹಿತಿ ಸಂಗ್ರಹ- ಶೇ.೯೦ ರಷ್ಟು ಕೆಲಸ ಮುಗಿದಿದೆ- ಇಂದು ಎಸ್ಐಟಿ ತಂಡ ಬೆಂಗಳೂರಿಗೆ ತೆರಳುವ ಸಾಧ್ಯತೆ- ಸಂಡೂರಿನ ಪ್ರವಾಸಿ ಮಂದಿರದಲ್ಲಿ ಕಳೆದ ಎರಡು ದಿನಗಳಿಂದ ವಿಚಾರಣೆ- ಬಳ್ಳಾರಿ ಜಿಲ್ಲೆಯ ಸಂಡೂರು.

LEAVE A REPLY

Please enter your comment!
Please enter your name here