ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಬಹಿರಂಗ…

0
137

ವಿಜಯಪುರ/ಮುದ್ದೇಬಿಹಾಳ:ಮೊದಲ ದಿನವೇ ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿಎಸ್ ಎಸ್ ಎಲ್ ಸಿ ಪ್ರಥಮ ಭಾಷೆಯ ಪ್ರಶ್ನೆ ಪತ್ರಿಕೆ ಬಹಿರಂಗ.

ಪಟ್ಟಣದ ಹೊಲವೊಂದರಲ್ಲಿ ಪ್ರಶ್ನೆ ಪತ್ರಿಕೆಯನ್ನು ಹೊರಗೆ ತಂದು ನಕಲು ಮಾಡಲಾಗುತ್ತಿದೆ.ಕಾಪಿ ಚೀಟಿಗಳನ್ನು ಸಿದ್ಧಪಡಿಸುತ್ತಿರುವ ವೇಳೆ ಘಟನೆ ಬೆಳಕಿಗೆ.ಪರೀಕ್ಷೆ ಆರಂಭಗೊಂಡ ಒಂದೂವರೆ ತಾಸಿನಲ್ಲಿ ಪರೀಕ್ಷೆ ಪತ್ರಿಕೆ ಬಹಿರಂಗ.ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿರುವ ಪರೀಕ್ಷೆ…

LEAVE A REPLY

Please enter your comment!
Please enter your name here