ಎ.ಸಿ.ಬಿ ಬಲೆಗೆ ಬಿದ್ದ ರಾಜಸ್ವ ನಿರೀಕ್ಷಕ..

0
126

ಚಿಕ್ಕಬಳ್ಳಾಪುರ/ಚಿಂತಾಮಣಿ:ರಾಜಸ್ವ ನಿರೀಕ್ಷಕ ನಾಗೇಶ್ ಎ.ಸಿ.ಬಿ ಬಲೆಗೆ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮುರಗಮಲ್ಲ ಹೋಬಳಿ ರಾಜಸ್ವ ನಿರೀಕ್ಷಕ ಎ.ಸಿ.ಇ ಬಲೆಗೆ,

15 ಸಾವಿರ ಲಂಚ ಸ್ವಿಕರಿಸುತಿದ್ದ ವೇಳೆ ಎ.ಸಿ.ಬಿ ಬಲೆಗೆ ಬಿದ್ದ ನಾಗೇಶ್, ಆನಂದ್ ಎಂಬುವರಿಂದ ಜಮೀನು ಖಾತೆ ಮಾಡಲು 15 ಸಾವಿರ ಲಂಚ ಸ್ವೀಕರಿಸುವ ವೇಳೆ ಬಲೆಗೆ,

ಆನಂದ್ ಎಂಬುವರ ಜಮೀನು ಖಾತೆ ಬದಲಾವಣೆ ಮಾಡಲು 40 ಸಾವಿರ ಕೇಳಿ 15 ಸಾವಿರಕ್ಕೆ ಒಪ್ಪಂದ, ಲಂಚ ನೀಡಲು ಒಪ್ಪದ ಆನಂದ್ ಎಸಿಬಿ ಗೆ ದೂರು ನೀಡಿದ್ದರು,

ಡಿ.ವೈ.ಎಸ್.ಪಿ ಡಿ.ಪಿ.ಪ್ರಸಾದ್ ಮತ್ತು ಇನ್ಸ್ಪೆಕ್ಟರ್ ಶಿವಮಲ್ಲಯ್ಯ ನೇತೃತ್ವದ ತಂಡದಿಂದ ದಾಳಿ,
ಆನಂದ್ ರಿಂದ ಲಂಚ ಸ್ವೀಕರಿಸುತ್ತಿದ್ದ ನಾಗೇಶ್ ಬಂಧಿಸಿದ ಅಧಿಕಾರಿಗಳು.

LEAVE A REPLY

Please enter your comment!
Please enter your name here