ಏಕಶಿಲಾ ಬೆಟ್ಟದಲ್ಲಿ ಅಪರಿಚಿತ ಯುವಕನ ಸಾವು

0
238

ಬಳ್ಳಾರಿ: ಏಕಶಿಲಾ ಬೆಟ್ಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಯುವಕ

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ
ಸಾರ್ವಜನಿಕರ ನೆರವಿನೊಂದಿಗೆ ಗುಡ್ಡದ ಕೆಳಗೆ ಹೊತ್ತುಕೊಂಡು ಬಂದ 108 ಸಿಬ್ಬಂದಿವಿಮ್ಸ್ ಆಸ್ಪತ್ರೆಗೆ ದಾಖಲು ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಪೊಲೀಸರು.ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾವು ಚಿಕಿತ್ಸೆ ಫಲಕಾರಿಯಾಗದೇ ಸಾವು ಎಂದು ತಿಳಿದು ಬಂದಿದ್ದು ಪ್ರಕರಣ ದಾಖಲಿಸಿ ಕೊಂಡ ಕೌಲ್ ಬಜಾರದ ಪೊಲೀಸರು ಈತ ಯಾರು? ವಿಷ ಸೇವಿಸಲು ಕಾರಣವೇನು ಎಂದು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here