ಐದು ಜನ ಕಳ್ಳರ ಬಂಧನ.

0
142

ಶಿವಮೊಗ್ಗ ಜಿಲ್ಲೆ ಭದ್ರಾವತಿ ನ್ಯೂಟೌನ್ ಪೊಲೀಸರ ಕಾರ್ಯಾಚರಣೆ.

ಪುನೀತ್, ಪ್ರದೀಪ್, ಮಂಜುನಾಥ್, ಅಥೋನಿ, ಮುಕುಂದ ಬಂಧಿತ ಕಳ್ಳರು. ಇವರೆಲ್ಲಾ ಭದ್ರಾವತಿ ನಿವಾಸಿಗಳು.

ಬಂಧಿತರಿಂದ 2 ಕಾರು, 24 ಬೈಕ್, 2 ಕಂಪ್ಯೊಟರ್, 3 ಪ್ರಿಂಟರ್,1 ಮಾಬೈಲ್ ವಶ.

ಬಂಧಿತ ಕಳ್ಳರು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದಾರೆ.

LEAVE A REPLY

Please enter your comment!
Please enter your name here