ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ

0
160

ಬೀದರ್/ಬಸವಕಲ್ಯಾಣ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಇಲ್ಲಿಯ ನಗರ ಠಾಣೆ ಪೊಲೀಸ್ರ ತಂಡ, ಮೂವರನ್ನು ಬಂಧಿಸಿ, ಆವರಿಂದ 31,240 ರೂಪಾಯಿ ನಗದು ವಶಪಡಿಸಿಕೊಂಡಿದೆ.

ನಗರದ ಅಖ್ತರ ಪಾಷಾ, ರಮೇಶ ಸದಾ, ಯೋಗಿರಾಜ ಸ್ವಾಮಿ ಬಂಧಿತ ಆರೋಪಿಗಳಾಗಿದ್ದು, ಬೆಟ್ಟಿಂಗ್ ದಂಧೆಯ ಪ್ರಮುಖ ಆರೋಪಿಯಾಗಿರುವ ಅನೀಲಕುಮಾರ(ಪಪ್ಪು) ದಸ್ತಾಪೂರೆ ಎನ್ನುವಾತ ತಪ್ಪಿಸಿಕೊಂಡಿದ್ದಾನೆ.
ನಗರದ ಶಿವಾಜಿ ಪಾಕರ್್ ಬಳಿಯ ಕಾಪರ್ೋರೇಷನ್ ಬ್ಯಾಂಕ್ ಹತ್ತಿರ ಬೆಟ್ಟಿಂಗ ಆಡುತಿದ್ದಾಗ ಪೊಲೀಸ್ರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಪಿಐ ಅಲಿಸಾಬ್ ಮಾರ್ಗದರ್ಶನದಲ್ಲಿ ಪಿಎಸ್ಐ ಗುರು ಪಾಟೀಲ ನೇತೃತ್ವದ ಪೊಲೀಸ್ ಸಿಬ್ಬಂದಿ ತಂಡ ದಾಳಿ ನಡೆಸಿದ್ದು, ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿ

LEAVE A REPLY

Please enter your comment!
Please enter your name here