ಒಂದೇ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ.

0
164

ಬಳ್ಳಾರಿ /ಕೂಡ್ಲಿಗಿ :ತಾಲೂಕಿನ ಕೊಟ್ಟೂರಿನಲ್ಲಿ ಘಟನೆ, ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ, ಮೃತ್ಯುಂಜಯ (35) ಪತ್ನಿ ಮಧು (28), ಮಗು ಬಿಂದು ಸಾವು, ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ..

LEAVE A REPLY

Please enter your comment!
Please enter your name here