ಒತ್ತುವರಿ ತೆರುವು ಕಾರ್ಯಾಚರಣೆ

0
152

,ಕೋಲಾರ/ಬಂಗಾರಪೇಟೆ: ಕೆಜಿಎಫ್ ನಗರದಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜನೆ, ಗಾಂಧಿ ವೃತ್ತ, ಸೂರತ್ ಮಲ್ ರಸ್ತೆ, ಅಶೊಕ್ ನಗರ ಮತ್ತಿತ್ತರೆ ಸ್ಥಳಗಳಲ್ಲಿ ರಸ್ತೆ ಒತ್ತುವರಿ ತೆರುವು, ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿರುವ ಕಟ್ಟಡಗಳ ತೆರುವು, ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಒತ್ತುವರಿ ತೆರುವುಗೊಳಿಸುತ್ತಿರುವ ಅಧಿಕಾರಿಗಳು, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಕಟ್ಟಡಗಳ ಬಿಟ್ಟು ಒತ್ತುವರಿ ಆಗಿರುವ ಕಟ್ಟಡಗಳ ತೆರುವು ಕಾರ್ಯಾಚರಣೆ, ಲೋಕೋಪಯೋಗಿ ಇಲಾಖೆ, ಕೆಜಿಎಫ್ ಪ್ರಾಧಿಕಾರ, ನಗರಸಭೆ ಇಲಾಖೆಗಳಿಂದ ಜಂಟಿ ಕಾರ್ಯಾಚರಣೆ, ಪೊಲೀಸ್ ಬಂದೋಬಸ್ತ್ ನಲ್ಲಿ ರಸ್ತೆ ಒತ್ತುವರಿ ಕಟ್ಟಡಗಳನ್ನು ಜೆಸಿಬಿ ಮೂಲಕ ತೆರುವು ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here