ಕಂದಾಯ ಸಚಿವರಿಗೆ ಅವಮಾನ ಆರೋಪದಡಿ ಡಿವೈಎಸ್ಪಿಗೆ ದೂರು.

0
140

ಶಿವಮೊಗ್ಗ/ಸಾಗರ: ತಾಲೂಕಿನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಹಾಗೂ ನಗರಾಧ್ಯಕ್ಷ ಅಧ್ಯಕ್ಷ ಮಕ್ಬೂಲ್ ಅಹಮದ್ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪ ರವರನ್ನು ಫೇಸ್ ಬುಕ್ ವಾಟ್ಸಾಪ್ ಇತರೆ ಜಾಲತಾಣಗಳಲ್ಲಿ ಅವಹೇಳನಾಕಾರಿಯಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಸಾಗರ ಡಿ.ವೈ.ಎಸ್.ಪಿ ಗೆ ದೂರು ನೀಡಿದ್ದಾರೆ.

 

ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯರಾದ ಕಾಗೋಡು ಅಣ್ಣಪ್ಪ, ಮುಖಂಡರಾದ ಬಿ.ಆರ್.ಜಯಂತ್, ನಗರಸಭಾಧ್ಯಕ್ಷರಾದ ಬೀಬಿ ಫಸಿಹಾ, ಉಪಾಧ್ಯಕ್ಷೆಯಾದ ಹಾಜರಿದ್ದರು.

LEAVE A REPLY

Please enter your comment!
Please enter your name here