ಕಂದಾಯ ಸೇವಾದಿನಾಚರಣೆ

0
159

ತುಮಕೂರು: ಕಂದಾಯ ಸೇವೆ ದಿನ ಆಚರಣೆ ಕಾಯ೯ಕ್ರಮವನ್ನು ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣಲ್ಲಿ ಆಚರಣೆ ಮಾಡಲಾಯಿತು.
ಪಟ್ಟಣದ ಇಂದಿರಾ ಕಲ್ಯಾಣ ಮಂಟಪದಲ್ಲಿ ನಡೆದ ಕಾಯ೯ಕ್ರಮ ಹೆಚ್ಚುವರಿ ಜಿಲ್ಲಾಧಿಕಾರಿ ಅನಿತಾ ಉದ್ಘಾಟಿಸಿದರು.
ಉಪವಿಭಾಗಾಧಿಕಾರಿ ತಬಸುಮ್ ಜಹೇರಾ ತಹಸಿಲ್ದಾರ್ ವಿಶ್ವನಾಥ್ ಇತರ ಗಣ್ಯರು ಹಾಜರಿದ್ದರು

LEAVE A REPLY

Please enter your comment!
Please enter your name here