ಕಟ್ಟಡದಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ…

0
154

ಬೆಂಗಳೂರು/ಮಹದೇವಪುರ:ಬಹುಮಹಡಿ ಕಟ್ಟಡದಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ.ಗೋವಾ ಮೂಲದ ಗೀತಾಂಜಲಿ (೨೭).ಮಾರತ್ತಹಳ್ಳಿ‌ ಪೊಲೀಸ್ ಠಾಣಾ ವ್ಯಾಪ್ತಿಯ ಸೆಸ್ನಾ ಟೆಕ್ ಪಾರ್ಕ್ ನಲ್ಲಿ ಘಟನೆ.ಅಡ್ವಾ ಅಪ್ಟಿಕಲ್ ನೆಟ್ವರ್ಕ್ ಕಂಪನಿಯ ಟೆಕ್ಕಿ.೧೦ ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ.ಮಾರತ್ತಹಳ್ಳಿ‌ ಪೊಲೀಸರು ಸ್ಥಳಕ್ಕೆ ಬೇಟಿ ಪರಿಶೀಲನೆ.

LEAVE A REPLY

Please enter your comment!
Please enter your name here