ಕದ್ದಾಲಿಕೆಗೆ ಮುಂದಾದ್ರಾ “ಕೈ”ಮುಖಂಡರು?

0
469

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ರಾಜ್ಯ ಬೆಸ್ಕಾಂ ನಿರ್ದೇಶಕ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷ ಗಂಜಿಗುಂಟೆ ಮೌಲ ರವರ ಮೊಬೈಲ್ಗೆ ಬಂದ ಕರೆಯನ್ನು ಕಾಂಗ್ರೇಸ್ ಮುಖಂಡ ರಘುನಾಥರೆಡ್ಡಿಯವರು ಸಹ ಕೇಳುವಂತ ದೃಶ್ಯ ಪತ್ರಿಕಾ ಭವನದಲ್ಲಿ  ಕಂಡುಬಂತು.

ಇತ್ತೀಚಗೆ ಸಾದಲಿ ಗ್ರಾಮದಲ್ಲಿ ಗರ್ಭಿಣಿ ಮಹಿಳೆ ಯರಿಗೆ ಸಹಾಯ ಧನ ನೀಡಿ ಮಾಜಿ ಸಚಿವ ವಿ.ಮುನಿಯಪ್ಪನವರ ಆಸ್ತಿಯ ವಿಚಾರವನ್ನು ಹಗುರವಾಗಿ ಮಾತನಾಡಿದ ಮೇಲೂರು ರವಿ ಕುಮಾರ್ ಕ್ಷೆಮೆಯಾಚಿಸಲಿ ಎನ್ನುವ ವಿಚಾರದ ಬಗ್ಗೆ ಪತ್ರಿಕಾ ಗೋಷ್ಠಿಗೆ ಬಂದ ಸಂದರ್ಭದಲ್ಲಿ ಪತ್ರಿಕಾ ಗೊಷ್ಠಿಗೂ ಮುನ್ನ ಪತ್ರಕರ್ತರ ಸಂಮ್ಮುಖ ದಲ್ಲೆ ಒಬ್ಬರಿಗೆ ಬಂದ ಪೋನಿನ ಕರೆಯ ಸಂಭಾಷಣೆ ಇಬ್ಬರು ಕೇಳುತ್ತಿರುವ ಕಾಂಗ್ರೇಸ್ ಪಕ್ಷದ ಮುಖಂಡರು

LEAVE A REPLY

Please enter your comment!
Please enter your name here