ಕನಕದಾಸರ ಜಯಂತಿ ಆಚರಣೆ.

0
183

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದಲ್ಲಿ ಅದ್ದೂರಿಯಾಗಿ ಕನಕದಾಸರ ಜಯಂತಿ ಆಚರಣೆ.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕುರುಬರ ಸಂಘಗಳಿಂದ ಆಚರಣೆ.ಕನಕದಾಸರ ಬಗ್ಗೆ ವಿಚಾರ ವಿನಿಮಯ ಕಾರ್ಯಕ್ರಮ.ಚಿಂತಾಮಣಿ ಮುಖ್ಯ ರಸ್ತೆಗಳಲ್ಲಿ ಸ್ಥಬ್ದ ಚಿತ್ರಗಳ ಮೆರವಣಿಗೆ.
ಮಾನ್ಯ ಶಾಸಕರಾದ ಜೆ.ಕೆ ಕೃಷ್ಣಾ ರೆಡ್ಡಿ ಅಧ್ಯಕ್ಷತೆಯಲ್ಲಿ ಉದ್ಘಾಟನೆ.ಕನಕ ದಾಸರ ಫೋಟೋಗೆ ಪೂಜೆ ಮಾಡುವ ಮುಖಾಂತರ ಆಚರಣೆ.ದಾಸ ಶ್ರೇಷ್ಠ ಕನಕ ದಾಸರ 530 ಜಯಂತಿ ಸಂಭ್ರಮ.ಚಿಂತಾಮಣಿ ಯಲ್ಲಿ ೧೦ನೇ ವಾರ್ಷಿಕ ಕನಕದಾಸರ ಜಯಂತ್ಯೋತ್ಸವದ ಸಮಾರಂಭ ಆಚರಣೆ.ಈ ಸಂದರ್ಭದಲ್ಲಿ ತಹಶಿಲ್ದಾರ ಅಜಿತ್ ಕುಮಾರ್ ರೈ ,ತಾ ಪ ಅಧ್ಯಕ್ಷೆ ಶಾಂತಮ್ಮ ವರದರಾಜು , ತಾ ಪ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ ,ಜಿ ಪ ಅಧ್ಯಕ್ಷೆ ಕಮಲಮ್ಮ ,ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ , ನಗರಸಭೆ ಸದಸ್ಯರಾದ ಪ್ರಕಾಶ್ ,ನಟರಾಜ್ , ಕುರುಬೂರ ಸಂಘದ ಅಧ್ಯಕ್ಷರಾದ,ಚಂದ್ರಶೇಖರ್ ,ಕಾರ್ಯದರ್ಶಿ ,ವೆಂಕಟ್ರೋಣಪ್ಪ ,ಚಂದ್ರಪ್ಪ ,ಕೃಷ್ಣಪ್ಪ ,ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ಖಲೀಲ್ ,ವೆಂಕಟರಮಣ ಮತ್ತು ಎಲ್ಲಾ ಸಂಘ ಸಂಸ್ಥೆಗಳು ಸಾರ್ವಜನಿಕರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here