ಐಬಿಪಿಎಸ್ ಆರ್ ಆರ್ ಬಿ ಪರೀಕ್ಷೆ ಯಲ್ಲಿ ಕನ್ನಡಿಗರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಪರಿಕ್ಷಾರ್ಥಿಗಳ ಪ್ರತಿಭಟನೆ.
ಶಿವಮೊಗ್ಗದ : ಮಾಚೇನಹಳ್ಳಿಯ ಐಟಿ ಪಾರ್ಕ್ ನಲ್ಲಿ ನಡೆಯಬೇಕಿದ್ದ ಪರಿಕ್ಷೆ. ಪರೀಕ್ಷೆ ಕೇಂದ್ರದ ಮುಂದೆ ಪರಿಕ್ಷಾರ್ಥಿಗಳ ಪ್ರತಿಭಟನೆ.
ರಾಜ್ಯದ ಗ್ರಾಮೀಣ ಬ್ಯಾಂಕ್ ಗಳ ಆಫೀಸರ್ ಗ್ರೇಡ್ ಹುದ್ದೆಗಳ ನೇಮಕಾತಿಯ ಪರೀಕ್ಷೆ.
ಬ್ಯಾಂಕ್ ನಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಂಧ್ರದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಾರದು ಎಂದು ಆಗ್ರಹ.
ಪರೀಕ್ಷೆ ಬರೆಯದೆ ಹೊರಗಡೆ ಉಳಿದ ಪರೀಕ್ಷಾರ್ಥಿಗಳು.