ಕನ್ನಡ ಪ್ರಚಾರ ರಥಕ್ಕೆ ಅದ್ದೂರಿ ಸ್ವಾಗತಿಸಿದರು.

0
119

ಚಾಮರಾಜನಗರ/ಕೊಳ್ಳೇಗಾಲ: 83 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಪ್ರಚಾರ ರಥ ವನ್ನು ತಾಲ್ಲೂಕು ಕನ್ನಡ ಪರಿಷತ್ ವತಿಯಿಂದ ಸ್ವಾಗತಿಸಿದರು.
ಪಟ್ಟಣದ ಹೊರವಲಯಕ್ಕೆ ಶುಕ್ರವಾರ ಆಗಮಿಸಿದ್ದ ಸಾಹಿತ್ಯ ಸಮ್ಮೇಳನದ ಕನ್ನಡದ ರಥದಲ್ಲಿದ್ದ ಭುವನೇಶ್ವರಿ ಪುತ್ಹಳಿಗೆ ಕಸಾಪ ಅಧ್ಯಕ್ಷ ನಂಜುಂಡಸ್ವಾಮಿ ಪುಪ್ಪ ಮಾಲೆಯನ್ನು ಹಾಕುವ ಮೂಲಕ ಸ್ವಾಗತಿಸಿ ನಂತರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಕಸಾಪ ಪದಾಧಿಕಾರಿಗಳ ಪಾಲ್ಗೊಂಡು ಬೀಳ್ಕೋಡಲಾಯಿತು.
ಮೆರವಣಿಗೆಯಲ್ಲಿ ಬಿಆರ್ ಸಿ ಮಂಜುಳ, ಕಸಾಪ ಗೌರವಧ್ಯಕ್ಷ ದೊಡ್ಡಲಿಂಗೇಗೌಡ, ಉಪಾಧ್ಯಕ್ಷ ಪಳನಿಸ್ವಾಮಿ, ಸಾಹಿತಿ ಮಹದೇವ ಶಂಕನಪುರ ,ಪದಾಧಿಕಾರಿಗಳಾದ ಪ್ರಕಾಶ್ ಮೂರ್ತಿ, ಬಾಳಗುಣೆಸೆ ಮಂಜುನಾಥಗೌಡ ,ಉಮಾಶಂಕರ್, ಪ್ರವೀಣ್,ಡಾ.ರಾಜಶೇಖರ್ ಮಹದೇವಪ್ಪ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here