ಕನ್ನಡ ಭವನಕ್ಕೆ ಆಗ್ರಹಿಸಿ ಪ್ರತಿಭಟನೆ…

0
336

ಚಿಕ್ಕಬಳ್ಳಾಪುರ/ಚಿಂತಾಮಣಿ:ಕನ್ನಡ ಭವನಕ್ಕೆ ಆಗ್ರಹಿಸಿ ನಗರಸಭೆ ಮುಂದೆ ಧರಣಿ.ಎಲ್ಲಾ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ.ಚಿಂತಾಮಣಿ ನಗರದ ಪ್ರವಾಸ ಮಂದಿರದಿಂದ ಪ್ರತಿಭಟನೆ.ಕನ್ನಡ ಪರ ಸಂಘಟನೆಗಳಿಂದ ನಗರಸಭೆಗೆ ಮುತ್ತಿಗೆ ಹಾಕಿ ಧರಣಿ.ಕನ್ನಡ ಭವನದ ನಿವೇಶನಕ್ಕೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ.ನವಂಬರ್ ೧ ರಂದು ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಪರ ಸಂಘಟನೆ ಗಳಿಂದ ಬೆಂಬಲ ಇಲ್ಲ. ಕೊನೆಗೂ ಭರವಸೆ ನೀಡಿದರು ನಗರಸಭೆ ಅಧ್ಯಕ್ಷರು.

ಭರವಸೆ ನೀಡಿದ ಹಿನ್ನೆಲೆಯಲ್ಲಿ ಹಿಂಪಡೆದ ಧರಣಿ.

LEAVE A REPLY

Please enter your comment!
Please enter your name here