ಕೆರೆಯ ಹೂಳೆತ್ತುವ ಕಾರ್ಯ ಯಶಸ್ವಿಯಾಗಿ ಆರನೇ ದಿನಕ್ಕೆ

0
198

ಬಳ್ಳಾರಿ  /ಹೊಸಪೇಟೆ: ಕಮಲಾಪುರ ಕೆರೆಯ ಹೂಳೆತ್ತುವ ಕಾರ್ಯ ಯಶಸ್ವಿಯಾಗಿ ಆರನೇ ದಿನಕ್ಕೆ, ಗಂಡುಗಲಿ ಕುಮಾರರಾಮ ಯುವಸೇನೆಯ ಸೇನಾನಿಗಳು, ರೈತರು, ಟ್ರ್ಯಾಕ್ಟರ್ ಮತ್ತು ಜೆಸಿಬಿ ಮಾಲೀಕರು ಚಾಲಕರಿಂದ ಕೆರೆಯ ಏರಿಯ ಮೇಲಿರುವ ಪುರಾತನ ನಿಂತಿರುವ ಗಣೇಶ, ಕಟ್ಟೆ ಭರಮಪ್ಪ, ನರಸಿಂಹ ಮತ್ತು ಆಂಜನೇಯ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ಎಲ್ಲರೂ ಕೂಡಿ ಅಡುಗೆ ಮಾಡಿಕೊಂಡು ಸಹಭೋಜನ ಮಾಡಿ, ಕೆರೆಯ ಸಂರಕ್ಷಣೆಯ ಸಂಕಲ್ಪ ತೊಟ್ಟರು.

LEAVE A REPLY

Please enter your comment!
Please enter your name here