ಕರಗ ಮಹೋತ್ಸವ

0
171

ಕೋಲಾರ: ನಗರದ ಕಾರಂಜಿಕಟ್ಟೆಯ್ಲಲಿ ನೆಲೆಸಿರುವ ಶ್ರೀ ದ್ರೌಪತಾಂಬ ಧರ್ಮರಾಯಸ್ವಾಮಿ ಕರಗ ಮಹೋತ್ಸವ ಅದ್ದೂರಿಯಿಂದ ನಡೆಯಿತು.ಈ ಸಂದರ್ಭದಲ್ಲಿ ಅನೇಕ ಭಕ್ತಾದಿಗಳು ಕರಗದ ದರ್ಶನ ಪಡೆದು ಪುನೀತರಾದರು.

LEAVE A REPLY

Please enter your comment!
Please enter your name here