ಕರ್ನಾಟಕ ರಿಪಬ್ಲಿಕನ್ ಸೇನೆ ಅಭ್ಯರ್ಥಿ ನಾಮಪತ್ರ ಸಲ್ಲಿಕೆ.

0
104

ಬೆಂಗಳೂರು/ಮಹದೇವಪುರ; ದೇಶದಲ್ಲಿ ತುಂಬಿರುವ ಅಸೃಷ್ಯತೆ, ಹಸಿವು, ಅವಮಾನ ಸರಿದೂಗಿಸಲು ಬಾಬಾ ಸಾಹೇಬ್ ಡಾ||ಅಂಬೇಡ್ಕರ್ ಮೂಮ್ಮಗ ಅಂನದ್ರಾಜ್ ಅಂಬೇಡ್ಕರ್ ಸ್ಥಾಪಿಸಿರುವ ರಿಪಬ್ಲಿಕನ್ ಸೇನೆ
ದೇಶದಲ್ಲೆಡೆ ಸಂಚಲನ ಮೂಡಿಸಲು ನಾವೆಲ್ಲಾ ರಿಪಬ್ಲಿಕನ್ ಸೇನೆ ಪಕ್ಷಕ್ಕೆ ನಾವೆಲ್ಲ ಬೆಂಬಲಿಸಬೆಕಾಗಿದೆ ಎಂದು ಕನರ್ಾಟಕ ರಿಪಬ್ಲಿಕನ್
ಸೇನೆ ರಾಜ್ಯ ಕಮರ್ಿಕ ಘಟಕದ ಅದ್ಯಕ್ಷ ಹಾಗೂ ಮಹದೇವಪುರ ವಿಧಾನ ಸಭಾ ಕ್ಷೇತ್ರದ ರಿಪಬ್ಲಿಕನ್ ಸೇನೆ ಅಭ್ಯಥರ್ಿ ಕನ್ನಲಿ ಕೃಷ್ಣಪ್ಪ ತಿಳಿಸಿದರು.
ಇಲ್ಲಿನ ತಾಲ್ಲುಕು ಕಛೇರಿಯಲ್ಲಿ ಕನರ್ಾಟಕ ರಿಪಬ್ಲಿಕನ್ ಸೇನೆ ಅದಿಕೃತ ಅಭ್ಯಥರ್ಿಯಗಿ ನಮ ಪತ್ರ ಸಲ್ಲಿಸಿ ಸುದ್ದಿಗಾರರೋಂದಿಗೆ ಅವರು ಮತನಾಡಿದರು. ದೇಶದಲ್ಲಿ ವಾಸಿಸುವ ಪ್ರಯೋಬ್ಬ ನಾಗರೀಕನಿಗೂ ನೆತ್ತಿಗೊಂದು ಸ್ವಂತ ಸೂರು ನೀಡುವಂತೆ ವತ್ತಾಯಿಸಲಾಗುವುದೆಂದರು. ಸಕರ್ಾರದ ವತಿಯಿಂದ ದಲಿತರಿಗೆ ಕಟ್ಟಲಾಗಿರುವ ಮನೆಗಳಿಗೆ ಸರಿಯಾದ ಶೌಚಾಲಯದ ವ್ಯೆವಸ್ಥೆ ಮಾಡದೆ ಮನೆಗಳಲ್ಲಿ ವಾಸಕ್ಕೆ ಅನಾನುಕೂಲವಾಗುವಂತೆ ಮಾಡಿದ್ದಾರೆ. ಬಿಜೆಪಿ ಸಕರ್ಾರದ ವತಿಯಿಂದ ಸ್ವಚ್ಚ ಭಾತರ ಎಂದು ತಿಳಿಸುತ್ತಾರೆ ಆದರೆ ಬಡವರ ಕೇರಿಗಳಲ್ಲಿ ಕೊಳಚೆ ಪ್ರದೇಶವನ್ನಾಗಿ ಮಾಡಿದ್ದಾರೆ ಎಂದು ದೂರಿದರು. ನಮ್ಮ ಪಕ್ಷದ ವತಿಯಿಂದ ದಲಿತ ಬಡ ಜನರಿಗೆ ನ್ಯಾಯ ದೊರಕಿಸುವಲ್ಲಿ ಪ್ರಮುಕ್ಯತೆ ನೀಡಲಾಗು
ವುದೆಂದರು. ನಾನು ಇದೆ ಕ್ಷೇತ್ರದ ಅಭ್ಯಥಿಯಾಗಿದ್ದು ಜನರು ಹೊರಗಡೆ ಅಭ್ಯಾಥರ್ಿಗಳನ್ನು ಬಿಟ್ಟು ನನಗೆ ತಮ್ಮ ಆಶರ್ಿವಾದ ಮಾಡಬೆಕೆಂದು ಮನವಿ ಮಾಡಿದರು.
ಈ ಸಂದರ್ಬದಲ್ಲಿ ಶಿರಷಾ, ಬೆಂ.ಪೂರ್ವ ತಾಲ್ಲುಕು ಕೆಆರ್ಎಸ್ ಅದ್ಯಕ್ಷ ಕಾವೇರಪ್ಪ, ರೆಹಮಾನ್, ಆಟೋ ಶಂಕರ್, ಜ್ಯೋತಿ, ರೀಟ, ಕುಮರೇಶ್, ರಾಜೀ, ಮಂಜೂಳ, ನಾಜೀಮ, ಗಂಗಾಧರ್, ಗೋವಿಂದರಾಜು ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here