ಕಲಾಂ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..

0
305

ಚಿಕ್ಕಬಳ್ಳಾಪುರ/ಚಿಂತಾಮಣಿ:ಭಾರತದ ಮಾಜಿ ರಾಷ್ಟ್ರಪತಿ ಡಾ ಎ.ಪಿ.ಜೆ ಅಬ್ದುಲ್ ಕಲಾಂ ರವರ 86 ನೇ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ಮತ್ತು ಬ್ರೆಡ್ ರೋಗಿಗಳಿಗೆ ವಿತರಣೆ ಮಾಡಿದರು.ಡಾ ಎ.ಪಿ.ಜೆ ಅಬ್ದುಲ್ ಕಲಾಂ ಅಭಿಮಾನಿಗಳಿಂದ ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಬ್ರೆಡ್ ವಿತರಣೆ ಮಾಡಿದರು.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಾಜಿ ರಾಷ್ಟ್ರಪತಿ ಡಾ ಎ.ಪಿ.ಜೆ ಅಬ್ದುಲ್ ಕಲಾಂ ರವರ ಹುಟ್ಟು ಹಬ್ಬದ ನೆನಪಿಗೆ ಯಾವುದೇ ಕಾರ್ಯಕ್ರಮಗಳು ಮಾಡುತ್ತಿಲ್ಲ .ಹಾಗಾಗಿ ಚಿಂತಾಮಣಿ ಅಭಿಮಾನಿಗಳು ಇವರ ಹುಟ್ಟು ಹಬ್ಬದ ನೆನಪಿಗೆ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಬ್ರೆಡ್ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಅಜಾಹರ ಖಾನ್, ವಸೀಮ್ ಖಾನ್ , ಎ.ಆರ್ ಪ್ರವಿಜ್ ,ಅಫ್ಸರ್ ಎ.ಆರ್ ,ಸೈಯದ್ ಮಹಬುಬ್ ,ತೌಸಿಫ್ ,ಹಸೀಬ್ ಪಾಷ ,ಸೈಫ್ ,ಜಾಮೀರ್ ,ಮುನ್ನ ,ತಾಬ್ರಜ್,ಇರ್ಫಾನ್ ಮುಂತಾದವರು ಉಪಸ್ಥಿತಿರಿದ್ದರು.

LEAVE A REPLY

Please enter your comment!
Please enter your name here