ಕಲಾಪ ಬಹಿಷ್ಕಾರ…

0
161

ಮಂಡ್ಯ/ಮಳವಳ್ಳಿ:ಸುಪ್ರೀಂಕೋರ್ಟ್ ನ್ಯಾಯಾದೀಶರು ವಕೀಲರ ಶುಲ್ಕ ಬಗ್ಗೆ ಹೇಳಿಕೆ ನೀಡಿರುವುದನ್ನು ಖಂಡಿಸಿ ಮಳವಳ್ಳಿ ಜೆಎಂಎಫ್ ಸಿ ನ್ಯಾಯಾಲಯ ವಕೀಲರು ಕಲಾಪದಿಂದ ಹೊರಬರುವ ಮೂಲಕ ಬಹಿಷ್ಕಾರ ಮಾಡಲಾಯಿತು. ಮಳವಳ್ಳಿ ವಕೀಲರ ಸಂಘದ ಅಧ್ಯಕ್ಷ ಹೇಮಂತ್ ನೇತೃತ್ವದಲ್ಲಿ ಕಲಾಪ ಬಹಿಷ್ಕಾರ ಮಾಡಿ ಮಾತನಾಡಿ, ವಕೀಲರಿಗೆ ಸರ್ಕಾರದಿಂದ ಸಂಬಳ ಬರುವುದಿಲ್ಲ ನಮಗೂ ಸಂಬಳ ಬಂದರೆ ನಾವು ಏಕೆ ಶುಲ್ಕ ತೆಗೆದುಕೊಳ್ಳುತ್ತಿದ್ದವು ಎಂದರು ಪತ್ರಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಹೇಮಂತ್, ಕಾರ್ಯದರ್ಶಿ ಸುಂದರ್, ಹಿರಿಯ ವಕೀಲ ಈರಪ್ಪ ನಾಗರಾಜಮೂರ್ತಿ ,ಸುಬ್ಬಕೃಷ್ಣಮೂರ್ತಿ ಸೇರಿದಂತೆ ಮತ್ತಿತ್ತಿರರು ಇದ್ದರು

LEAVE A REPLY

Please enter your comment!
Please enter your name here