ಕಲ್ಯಾಣಿಯ ಸ್ವಚ್ಚತಾ ಕಾರ್ಯ

0
291

ಬಳ್ಳಾರಿ /ಸಿರುಗುಪ್ಪ: ತಾಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮದ ಶ್ರೀ ಕರಸ್ಥಲ ನಾಗಲಿಂಗೇಶ್ವರ ದೇವಸ್ಥಾನ ಹತ್ತಿರದ 80 ಅಡಿ ಆಳದ ಪುರಾತನ ಕಲ್ಯಾಣಿಯನ್ನು ಯುವಬ್ರಿಗೇಡ್ ಕಾರ್ಯಕರ್ತರು ಮತ್ತು ಸ್ಥಳೀಯರು ಸೇರಿ ಸ್ವಚ್ಚತಾ ಕಾರ್ಯ ಮಾಡಿದರು.

ಇದು ಅತ್ಯಂತ ಪುರಾತನ ಬಾವಿಯಾಗಿದ್ದು, ಈ ಕೆಲ ವರ್ಷಗಳಿಂದ ಇದು ಬಹುತೇಕ ಭಾಗ ಮುಚ್ಚಿಹೋಗಿತ್ತು.
ಬರಗಾಲ ಮತ್ತು ನೀರಿನ ಅವಶ್ಯಕತೆಗಳ ಹಿನ್ನಲೆಯಲ್ಲಿ ಯುವಬ್ರಿಗೇಡ್ ಈ ಕಾರ್ಯಕ್ಕೆ ಅನೇಕರಿ ಮೆಚ್ಚುಗೆ ವ್ಯಕ್ತ ಪಡಿಸಿದರು.

LEAVE A REPLY

Please enter your comment!
Please enter your name here