ಕಲ್ಲಿಂದ ಜಜ್ಜಿ ವ್ಯಕ್ತಿಯ ಕೊಲೆ…

0
146

ವಿಜಯಪುರ/ಸಿಂದಗಿ: ವ್ಯಕ್ತಿಯೊಬ್ಬನ್ನು ತಲೆಗೆ ಕಲ್ಲಿಂದ ಜಜ್ಜಿ ಕೊಲೆಗೈದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಮತ್ತು ಖಾನಾಪೂರ ಗ್ರಾಮಗಳ ಮಧ್ಯೆ ಜಮೀನಿನಲ್ಲಿ ನಡೆದಿದೆ. ಸಿಂದಗಿ ತಾಲ್ಲೂಕಿನ ಸಲಾದಹಳ್ಳಿಯ ಗ್ರಾಮದ ಬಸವಂತರಾಯಗೌಡ ನಗನೂರ(60) ಕೊಲೆಯಾದ ವ್ಯಕ್ತಿಯಾಗಿದ್ದು, ಇನ್ನು ಬಸವಂತರಾಯಗೌಡನ ತಲೆಗೆ ಬರ್ಬರವಾಗಿ ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ವರದಿ: ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ

LEAVE A REPLY

Please enter your comment!
Please enter your name here