ಕಳ್ಳನ ಕರಾಮತ್ತು…

0
97

ವಿಜಯಪುರ: ಕಳ್ಳರು ತಮ್ಮ ಕರಾಮತ್ತು ಪ್ರದರ್ಶಿಸಿ ಜನರ ನಿದ್ದೇ ಗೆಡೆಸಿದ್ದಾರೆ. ವಿಜಯಪುರ ತಾಲೂಕಿನ ತಿಕೋಟ ಪಟ್ಟಣದ ಗ್ಲೋಬಲ್ ಕಮ್ಯೂನಿಕೆಶನ್ ಎಂಬ ಮೊಬೈಲ್ ಅಂಗಡಿಯಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಕಳ್ಳನ ಸಂಪೂರ್ಣ ಕೈಚಳಕದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಸಿಕ್ಕಿವೆ. ಮೇಲ್ಚಾವಣಿಯ ತಗಡಿನಿಂದ ಅಂಗಡಿ ಒಳಗೆ ಇಳಿದ ಕಳ್ಳ 2 ಲಕ್ಷ ಬೆಲೆ ಬಾಳುವ ಮೂರು ಎಲ್.ಇ.ಡಿ ಟಿ.ವಿ, 12 ಮೊಬೈಲ್ ಕದ್ದ ಕಳ್ಳ ಪರಾರಿಯಾಗಿದ್ದಾನೆ. ಇನ್ನು ಇವನ ಜೊತೆ ಇನ್ನೋರ್ವ ಕಳ್ಳನು ಇದ್ದ ಎನ್ನಲಾಗುತ್ತಿದೆ. ಸದ್ಯ ತಿಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನ ಸೆರೆಗೆ ಪೋಲಿಸ್ ರು ಜಾಲ ಬೀಸಿದ್ದಾರೆ…

ವರದಿ: ನಮ್ಮೂರು ಟಿವಿ. ನಂದೀಶ ಹಿರೇಮಠ ಸಿಂದಗಿ.

LEAVE A REPLY

Please enter your comment!
Please enter your name here