ಕವಿ ನರಸಿಂಹಪ್ಪನಿಗೆ ಅಭಿನಂದನೆ

0
554

ಚಿಕ್ಕಬಳ್ಳಾಪುರ/ಚಿಂತಾಮಣಿ :ನಗರದ ವೆಂಕಟಗಿರಿ ಕೋಟೆಯ ಕೆ.ನರಸಿಂಹಪ್ಪನಿಗೆ ತಮ್ಮ ನಿವಾಸದಲ್ಲಿ ಹಲವು ಗಣ್ಯರಿಂದ ಸನ್ಮಾನ.

ಮೈಸೂರಿನ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆಯಾಗಿರುವ ಕವಿ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ರವರನ್ನು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಬಹುಭಾಷಾ ನಟಿ ಅನುಜಾ ರೆಡ್ಡಿ,ಕಲಾವಿದೆ ಕೀರ್ತಿಬಸಪ್ಪ ಲಗಳಿ,ಸುರೇಶ್, ರಾಜೇಶ್, ಶಿಕ್ಷಕ ಹೆಚ್.ಕೆ.ನಾರಾಯಣಸ್ವಾಮಿ ಮತ್ತಿತರರು ಅಭಿನಂದಿಸಿದರು.

LEAVE A REPLY

Please enter your comment!
Please enter your name here