ಕಸ ವಿಲೇವಾರಿ ಘಟಕ ವಿವಾದ..

0
175

ತುಮಕೂರು:ಅಜ್ಜುಗೊಂಡನಹಳ್ಳಿ ಕಸ ವಿಲೇವಾರಿ ಘಟಕಕ್ಕೆ ಜಮೀನು ನೀಡಿದ ರೈತರಿಗೆ ಇನ್ನೂ ಸಿಗದ ಪರಿಹಾರ.ಎಕರೆಗೆ ಕೇವಲ ೪೦ ಸಾವಿರ ರೂ ಹಣ ಬಿಡುಗಡೆ.ಆಕ್ರೋಶಗೊಂಡ ರೈತರಿಂದ ಶಾಸಕ ಡಾ.ರಫಿಕ್ ಅಹ್ಮದ್ ಭೇಟಿ.ಪರಿಹಾರದ ಮೊತ್ತ ಹೆಚ್ಚಿಸಿ ಅಥವಾ ಪರ್ಯಾಯ ಭೂಮಿ‌ ನೀಡಲು ಆಗ್ರಹ.

ಸೆಪ್ಟಂಬರ್ ೧೫ ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಶಾಸಕರ ಭರವಸೆ.೧೫ ರೊಳಗೆ ಸಮಸ್ಯೆ ಬಗೆಹರಿಯದಿದ್ರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರ ಎಚ್ಚರಿಕೆ.ಜಯನಗರದ ನಿವಾಸದಲ್ಲಿ ಡಾ.ರಫಿಕ್ ಅಹ್ಮದ್ ಭೇಟಿಯಾದ ರೈತರು.ಕಳೆದ ಎರಡು ವರ್ಷಗಳ ಹಿಂದೆ ಭುಗಿಲೆದ್ದಿದ್ದ ವಿವಾದ.

LEAVE A REPLY

Please enter your comment!
Please enter your name here