ಕಾಂಗ್ರೆಸ್ ಕಾರ್ಯಕರ್ತರ ಗದ್ದಲ

0
196

ಬಳ್ಳಾರಿ/ಹೊಸಪೇಟೆ: ನಗರಸಭೆ ಅದ್ಯೆಕ್ಷ ಅಬ್ದುಲ್ ಖದೀರ್ ವಿರುದ್ದ ಕಾರ್ಯಕರ್ತರ ಆಕ್ರೋಶ. ಇತ್ತೀಚೆಗೆ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕಾಂಗ್ರೆಸ್ ಕಾರ್ತಕರ್ತರಿಂದ ಆಕ್ರೋಶ. ಕಾರ್ಯಕರ್ತರಿಂದ ನಗರಸಭೆ ಅಧ್ಯಕ್ಷರಿಗೆ ಘೇರಾವ್, ಬಿಜೆಪಿ ಸೇರ್ಪಡೆಗೆ ಯಡಿಯೂರಪ್ಪ, ಆರ್.ಅಶೋಕ್ ಭೇಟಿ ಮಾಡಿರುವುದಕ್ಕೆ ತೀವ್ರ ಆಕ್ರೋಶ. ಅಬ್ದುಲ್ ಖದೀರ್ ಅವರನ್ನು ಸಭೆಯಿಂದ ಹೊರಗೆ ಕಳುಹಿಸಲು ಕಾರ್ಯಕರ್ತರ ಆಗ್ರಹ. ಹೊಸಪೇಟೆಯ ಮಾರ್ಕಂಡೇಶ್ವರ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಜನವೇದನ ಸಮಾವೇಶ. ನರೇಂದ್ರ ಮೊದಿಯವರ ನೋಟ್ ಬ್ಯಾನ್ ವಿರೋದಿಸಿ ನಡೆದಿದ್ದ ಸಮಾವೇಶ.ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ನ ಅದ್ಯೆಕ್ಷ ಬಿ‌ವಿ.ಶಿವಯೋಗಿ ಮತ್ತು ಎ.ಐ.ಸಿಸಿ ಕಾರ್ಯದರ್ಶಿ ಸುದಾಕರ ಮತ್ತು ಜಿಲ್ಲೆಯ ಹಿರಿಯ ಹಲವು ಕಾಂಗ್ರೆಸ್ ಕಾರ್ಯಕರ್ತರು ಬಾಗಿ.

LEAVE A REPLY

Please enter your comment!
Please enter your name here