ಕಾಡಾನೆಗಳ ದಾಳಿ….

0
109

ಮಂಡ್ಯ/ಮಳವಳ್ಳಿ : ಕಾಡಾನೆ ಗಳ ದಾಳಿ ಯಿಂದ ತೆಂಗು . ಮಾವಿನಗಿಡ ನಾಶ ವಾಗಿರುವ ಘಟನೆ ಮಳವಳ್ಳಿತಾಲ್ಲೂಕಿನ ಹಲಗೂರು ಸಮೀಪ ದಾಳನಕಟ್ಟೆ ಗ್ರಾಮದಲ್ಲಿ ನಡೆದಿದೆ ಬೆಂಗಳೂರಿನ ಅನಿಲ್ ಎಂಬುವರಿಗೆ ಸೇರಿದ ತೋಟ.ವಾಗಿದ್ದು ಕಳೆದ ರಾತ್ರಿ 9 ಗಂಟೆ ಸಮಯದಲ್ಲಿ ಏಕಕಾಲದಲ್ಲಿ ಎರಡು ಕಾಡಾನೆ ದಾಳಿ ಯಿಂದ 10 ತೆಂಗಿನ ಸಸಿ 12 ಮಾವಿನ ಸಸಿ ಪೂರ್ಣ ನಾಶ .ಲಕ್ಷಾಂತರ ರೂ ನಷ್ಟ ವಾಗಿದ್ದು, ತೋಟದಲ್ಲಿ ಕೆಲಸಗಾರ ಮಹದೇವ ತಿಳಿಸಿದ್ದಾರೆ . ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here