ಕಾಡಾನೆ ದಾಳಿಗೆ ಟೊಮ್ಯಾಟೊ ಬೆಳೆ ನಾಶ

0
119

ಕೋಲಾರ:ಕಾಡಾನೆ ದಾಳಿ ಲಕ್ಷಾಂತರ ರೂಪಾಯಿ ಟೊಮ್ಯಾಟೊ ಬೆಳೆ ನಾಶ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಕದರಿನತ್ತ ಗ್ರಾಮದಲ್ಲಿ ಘಟನೆ.ಗ್ರಾಮದ ಉದಯ್ ಕುಮಾರ್ ಎಂಬುವರಿಗೆ ಸೇರಿದ ಒಂದು ಎಕರೆ ಟೊಮ್ಯಾಟೊ ಬೆಳೆ ನಾಶ.ಕಳೆದ ರಾತ್ರಿ ಗ್ರಾಮಕ್ಕೆ ದಾಳಿ ಇಟ್ಟಿರುವ ಎರಡು ಕಾಡಾನೆಗಳು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡು. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

LEAVE A REPLY

Please enter your comment!
Please enter your name here