ಕಾಡಾನೆ ದಾಳಿಯಿಂದ ಕಂಗಾಲಾದ ರೈತರು ಪರಿಹಾರಕ್ಕೆ ಬೇಡಿಕೆ

0
210

ಮಂಡ್ಯ/ಮಳವಳ್ಳಿ : ಪಟ್ಟಣದಲ್ಲಿ ಕಾಡಾನೆ ದಾಳಿಯಿಂದ ರೈತರು ಕಂಗಾಲಾಗಿ ಸಕಾ೯ರ ಪರಿಹಾರ ನೀಡಬೇಕು ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ತಮ್ಮ ಆಳಲು ತೊಡಿಕೊಂಡಿದ್ದಾರೆ. ನಿನ್ನೆ ಪಟ್ಟಣದ ದಂಡಿನಮಾರಮ್ಮ ದೇವಸ್ಥಾನ ಎದುರುವಿರುವ ಗಂಗರಾಜುರವರ ಜಮೀನಿಗೆ ನುಗ್ಗಿ ಕಬ್ಬಿನಗದ್ದೆ ನಾಶ ಪಡೆಸಿದ್ದು ಇದರ ಜೊತೆಗೆ ಕರಿಯಪ್ಪ ಹಾಗೂ ಬಸವರಾಜುರವರಿಗೆ ಸೇರಿದ ವಿಳೈದಲೆ ತೋಟ ಹಾನಿ ಮಾಡಿದ್ದು ಲಕ್ಷಾಂತರ ರೂಗಳ ಬೆಳೆ ನಷ್ಟವಾಗಿದೆ ಎಂದರು. ಶಾಸಕ ಪಿ.ಎಂ ನರೇಂದ್ರ ಸ್ವಾಮಿರವರು ಜಿಲ್ಲಾಢಳಿತ.ಹಾಗೂ ತಾಲ್ಲೂಕುಆಢಳಿತ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here