ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ

0
89

ವಿಜಯಪುರ/ಸಿಂದಗಿ:ನಿನ್ನೆ ಕಾಣೆಯಾಗಿದ್ದ ಎಂಟು ವರ್ಷದ ಬಾಲಕಿ ಇಂದು ಶವವಾಗಿ ಪತ್ತೆ.ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಇಂಡಸ್ಟ್ರಿಯಲ್ ಏರಿಯಾದ ವಿದ್ಯಾ ನಗರ ಬಳಿ ಪತ್ತೆ.

ಸಿಂದಗಿ ಪಟ್ಟಣ ವಿದ್ಯಾನಗರದ ನಿವಾಸಿ ಜ್ಯೋತಿ ಕೋರಿ 8 ಮೃತ ಬಾಲಕಿಕೊಲೆ ಮಾಡಿ ಬೀಸಾಕಿರುವ ಶಂಕೆ ವ್ಯಕ್ತ ಪಡಿಸುತ್ತಿರುವ ಸಿಂದಗಿ ಪೊಲೀಸರು.. ಸಿಂದಗಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ…

LEAVE A REPLY

Please enter your comment!
Please enter your name here