ಕಾನೂನು ಅರಿವು ಕಾರ್ಯಕ್ರಮ

0
295

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ತಾಲ್ಲೂಕು ಕಛೇರಿ ಸಭಾಂಗದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿಯ ವಕೀಲರ ಸಂಘ, ಮತ್ತು ತಾಲೂಕು ಕಛೇರಿಯ ಆಡಳಿತ ಸಿಬ್ಬಂದಿ ಹಾಗೂ  ಕಾರ್ಮಿಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬುಧುವಾರ ಬೆಳಗ್ಗೆ  ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

LEAVE A REPLY

Please enter your comment!
Please enter your name here