ಕಾನೂನು ಸಂಚಾರಿ ರಥದ ಪೂರ್ವಬಾವಿ ಸಭೆ

0
170

ಮಂಡ್ಯ: ಮಳವಳ್ಳಿ ನಗರದ ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಮಾರ್ಚ್ 4 ರಿಂದ 7 ರವರೆಗೆ ತಾಲ್ಲೂಕಿನಲ್ಲಿ ಕಾನೂನು ಸಂಚಾರಿ ರಥ ಆಗಮಿಸಲಿರುವ ಹಿನ್ನಲೆಯಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ ರವರ ಅಧ್ಯಕ್ಷತೆ ಯಲ್ಲಿ ಪೂವ೯ಭಾವಿ ಸಭೆ ನಡೆಯಿತು. ಈ ಸಂದಭ೯ದಲ್ಲಿ ನ್ಯಾಯಾಧೀಶ ಕೆಂಗಬಾಲಯ್ಯ ಮಾತನಾಡಿ ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರದಲ್ಲಿ ಕಾನೂನು ಸಂಚಾರಿ ರಥ ಸಂಚರಿಸಲಿದ್ದು . ಎಲ್ಲಾ ಇಲಾಖೆಯವರು ಈ ಸಂದರ್ಭದಲ್ಲಿ ಹಾಜರಾಗಿ ಕಾನೂನು ಬಗ್ಗೆ ಸಾವ೯ಜನಿಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾದೀಶೆ ಎಂ. ಭಾರತಿ. ವಕೀಲರ ಸಂಘದ ಅಧ್ಯಕ್ಷ ಹೇಮಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಭೀಮಾನಾಯಕ್, ನಗರ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜು. ಸೇರಿದಂತೆ ಮತ್ತಿತರರು ಹಾಜರಿದ್ದರು

LEAVE A REPLY

Please enter your comment!
Please enter your name here