ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿ ಪೂಜೆ..

0
130

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕು  ಗ್ರಾಮ ಪಂಚಾಯಿತಿ  ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ 2017-18 ನೇ ಸಾಲಿನ ಯೋಜನೆಯಡಿಯಲ್ಲಿ ಸುಮಾರು ಇಪತ್ತು ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗಳಿಗೆ ಶಾಸಕ.ಜೆ.ಕೆ.ಕೃಷ್ಣಾ ರೆಡ್ಡಿಯವರ ಗುದ್ದಲಿ ಪೊಜೆ ನೆರವೇರಿಸಿದರು..ತಾಲೂಕಿನ ಬಾಗೇಪಲ್ಲಿ ಮುಖ್ಯ ರಸ್ತೆ ಯಿಂದ ಹಿಡಿದು ನಾಯನಹಳ್ಳಿಯ ಗ್ರಾಮದ ವರೆಗೆ ಹಾಗೂ ಮಾತನಾಡಿ ಗುಣಮಟ್ಟದಿಂದ ಮತ್ತು ಅತ್ತಿ ಕಾಲ ಮಿತಿಯ ಒಳಗೆ ಕಾಮಗಾರಿ ಮುಗಿಸ ಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು..

ಹಾಗೇಯೇ2.5 ಕೋಟಿ ರೂಪಾಯಿ ವೆಚ್ಚದಲ್ಲಿ ಲೋಕೋಪಯೋಗಿ ಬಂದರು.ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ಸಹಾಯಕ ಕಾರ್ಯ ಪಾಲಕ ಇಂಜನಿಯರವರ ಕಛೇರಿ ,ಸಿಬ್ಬಂದಿ ವಸತಿ ಗೃಹಗಳ ಕಟ್ಟಡಗಳ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ನಗರ ಸಭೆ ಅದ್ಯಕ್ಷೆ ಸುಜಾತ ಶಿವಣ್ಣ,,ಆರ್ ಪ್ರಕಾಶ್, ಅಬ್ಬುಗುಂಡ್ ಪ್ರಸಾದ್, ಮಂಜುನಾಥ್, ಶಫೀಕ್,ಸುಹೇಲ್ ಮತ್ತಿತರರಪ ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here